ಕೇವಲ 1 ಗ್ರಾಂ ತೂಕದಲ್ಲಿ ಸಿಗುವ ಸುಂದರವಾದ ಚಿನ್ನದ ಲಾಕೆಟ್ ವಿನ್ಯಾಸಗಳು ಇಲ್ಲಿವೆ. ಇವು ಡೈಲಿ ವೇರ್ ಗೆ ಹೇಳಿ ಮಾಡಿಸಿದಂತಿವೆ. ತೆಳುವಾದ ಚೈನ್ ಗಳ ಜೊತೆ ಇವುಗಳನ್ನು ಧರಿಸಿದರೆ ಲುಕ್ ಸಖತ್ ಆಗಿರುತ್ತದೆ.