ಧಾರವಾಡ: ಸಾಲ (Debt) ಮರುಪಾವತಿಸಲಾಗದೇ ಮೂವರು ಮಕ್ಕಳಿಗೆ ವಿಷ ಕೊಟ್ಟು ತಾಯಿಯೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ಓರ್ವ ಬಾಲಕಿ ಮೃತಪಟ್ಟಿರುವ ಘಟನೆ ಧಾರವಾಡ (Dharwad) ತಾಲೂಕಿನ ಕರಡಿಗುಡ್ಡ (Karadigudda) ಗ್ರಾಮದಲ್ಲಿ ನಡೆದಿದೆ. ನಿವೇದಿತಾ ಅಲಿಯಾಸ್ ಗದಿಗೆವ್ವ (8) ಮೃತ ಬಾಲಕಿ.
Back to Top News
Top
October 24, 2026 at 9:46 AM
ಸಾಲ ಮರುಪಾವತಿಸಲಾಗದೇ ಮೂವರು ಮಕ್ಕಳೊಂದಿಗೆ ವಿಷ ಸೇವಿಸಿದ ತಾಯಿ – ಬಾಲಕಿ ಸಾವು
Public TV Kannada
Excerpt from Public TV Kannada.