Gold Price 26 October 2026: ಚಿನ್ನದ ಬೆಲೆ ಸೋಮವಾರ ಗ್ರಾಮ್ಗೆ 15 ರೂ ಏರಿದೆ. ಬೆಳ್ಳಿ ಬೆಲೆಯಲ್ಲಿ ವ್ಯತ್ಯಯ ಇಲ್ಲ. 22 ಕ್ಯಾರಟ್ ಚಿನ್ನದ ಬೆಲೆ 13,070 ರೂನಿಂದ 13,085 ರೂಗೆ ಏರಿದೆ. 24 ಕ್ಯಾರಟ್ ಚಿನ್ನದ ಬೆಲೆ 14,275 ರೂ ಇದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್ಗೆ 220 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 225 ರೂ ಇದೆ.
Back to Business
Business
October 26, 2026 at 5:34 AM
Gold Rates 26 October: ಚಿನ್ನದ ಬೆಲೆ ಸತತ ಏರಿಕೆ; ಎರಡು ದಿನದಲ್ಲಿ 25 ರೂ ಹೆಚ್ಚಳ
TV9 Kannada
Excerpt from TV9 Kannada.