ಧಾರವಾಡ ಮತ್ತು ಹುಬ್ಬಳ್ಳಿ ಮಾರುಕಟ್ಟೆಗಳಲ್ಲಿ ಜವಾರಿ ಬೆಳ್ಳುಳ್ಳಿಯ ಚಿಲ್ಲರೆ ಬೆಲೆ ಕೆ.ಜಿಗೆ ₹240 ದಾಟಿದೆ. ಹೈಬ್ರಿಡ್ ಬೆಳ್ಳುಳ್ಳಿ ₹100ರಿಂದ ₹140ರವರೆಗೆ ಸಿಗುತ್ತಿರುವುದರಿಂದ ಗ್ರಾಹಕರು ಕಡಿಮೆ ಬೆಲೆಯ ಆಯ್ಕೆಯತ್ತ ಮುಖ ಮಾಡುತ್ತಿದ್ದಾರೆ. ಪೂರೈಕೆ ಕುಸಿತ ಮತ್ತು ಸಗಟು ಬೆಲೆ ಏರಿಕೆಯ ಹಿನ್ನೆಲೆ ಇಲ್ಲಿದೆ.