ಉಪೇಂದ್ರ ನಿರ್ದೇಶನದಲ್ಲಿ ಮೂಡಿಬಂದ ಶಿವರಾಜ್‌ಕುಮಾರ್ ಅಭಿನಯದ 'ಓಂ' ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚು ಬಾರಿ ಮರು ಬಿಡುಗಡೆಯಾದ ದಾಖಲೆ ಹೊಂದಿದೆ. 550ಕ್ಕೂ ಹೆಚ್ಚು ಬಾರಿ ಬಿಡುಗಡೆಯಾಗಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸೇರಿರುವ ಈ ಚಿತ್ರದಲ್ಲಿ ನಿಜವಾದ ರೌಡಿಗಳು ನಟಿಸಿದ್ದರು.
Back to Entertainment
Entertainment
November 12, 2026 at 7:13 AM
ಶಿವಣ್ಣ ನಟನೆಯ ಈ ಸಿನಿಮಾ ದೇಶದ ಚಿತ್ರರಂಗದ ಇತಿಹಾಸದಲ್ಲೇ ಮಾಡಿದೆ ದಾಖಲೆ! ಅತಿ ಹೆಚ್ಚು ಮರು ಬಿಡುಗಡೆಯ ರಿಕಾರ್ಡ್
Asianet Suvarna Entertainment
Excerpt from Asianet Suvarna Entertainment.