ದುನಿಯಾ ವಿಜಯ್, ಇದೀಗ ಕನ್ನಡದ ನಟರಷ್ಟೆ ಅಲ್ಲ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿಯೂ ಸಹ ದುನಿಯಾ ವಿಜಯ್ ನಟನೆ ಮಾಡಿದ್ದಾರೆ. ಅವರ ಫಿಟ್ನೆಸ್ ಮತ್ತು ನಟನೆಗೆ ದೊಡ್ಡ ಅಭಿಮಾನಿಗಳಿದ್ದಾರೆ. ಆದರೆ ಇದೀಗ ತಮಿಳು ಚಿತ್ರರಂಗದ ನಟನೊಬ್ಬ, ದುನಿಯಾ ವಿಜಯ್ ಬಗ್ಗೆ ಕೀಳಾಗಿ ಮಾತನಾಡಿ ಅವಮಾನ ಮಾಡಿದ್ದಾರೆ.
Back to Entertainment
Entertainment
November 12, 2026 at 7:27 AM
ಕನ್ನಡದ ನಟ ದುನಿಯಾ ವಿಜಯ್ ಬಗ್ಗೆ ತಮಿಳು ನಟನ ಕೀಳು ಹೇಳಿಕೆ
TV9 Kannada
Excerpt from TV9 Kannada.