ಷೇರು ಮಾರುಕಟ್ಟೆಯಲ್ಲಿ ಏರಿಳಿತ ಸಹಜ. ಆದರೆ ಮಾರುಕಟ್ಟೆ ಕುಸಿದಾಗ ಅಥವಾ ಮ್ಯೂಚುವಲ್ ಫಂಡ್‌ಗಳ ಲಾಭ ನಿರೀಕ್ಷೆಯಂತೆ ಬರದಿದ್ದಾಗ, ಹೂಡಿಕೆದಾರರಲ್ಲಿ ಆತಂಕ ಮೂಡುವುದು ಸಾಮಾನ್ಯ. ಪ್ರತಿ ತಿಂಗಳು ನಿಯಮಿತವಾಗಿ ಹಣ ಹೂಡಿಕೆ ಮಾಡುತ್ತಿದ್ದರೂ, ಖಾತೆಯಲ್ಲಿ ನಿರೀಕ್ಷಿತ ಬೆಳವಣಿಗೆ ಕಾಣದಿದ್ದರೆ, SIP ಮುಂದುವರಿಸುವುದೇ? ಅಥವಾ ಸದ್ಯಕ್ಕೆ ನಿಲ್ಲಿಸುವುದೇ?