ಮಲೆನಾಡು ಮತ್ತು ನಗರ ಪ್ರದೇಶಗಳಲ್ಲಿ ಮಂಗಗಳ ಕಾಟ ವಿಪರೀತವಾಗಿದ್ದು, ಅವುಗಳನ್ನು ಓಡಿಸುವುದು ಕಷ್ಟಕರವಾಗಿದೆ. ಆದರೆ, ಮಂಗಗಳಿಗೆ ಇಷ್ಟವಾಗದ ಕೆಲವು ತೀಕ್ಷ್ಣ ವಾಸನೆಗಳನ್ನು ಬಳಸುವ ಮೂಲಕ ಅವುಗಳನ್ನು ಸುಲಭವಾಗಿ ದೂರವಿಡಬಹುದು. ನಿಂಬೆ, ವಿನೆಗರ್, ಬೆಳ್ಳುಳ್ಳಿ ಮತ್ತು ಕರ್ಪೂರದಂತಹ ನೈಸರ್ಗಿಕ ಮನೆಮದ್ದುಗಳು ಇದಕ್ಕೆ ಅತ್ಯಂತ ಪರಿಣಾಮಕಾರಿಯಾಗಿವೆ.
Back to Lifestyle
Lifestyle
October 26, 2026 at 12:47 PM
ಕೋತಿಗಳ ಕಾಟಕ್ಕೆ ಬೇಸತ್ತಿದ್ದೀರಾ? ಮಂಗಗಳಿಗೆ ಈ ವಾಸನೆಗಳು ಆಗಲ್ಲ: ಹೀಗೆ ಮಾಡಿ, ಅವುಗಳ ಓಡಿಸಿ
Asianet Suvarna Lifestyle
Excerpt from Asianet Suvarna Lifestyle.