ಹಾಲಿವುಡ್ ನಟ ಟಾಮ್ ಕ್ರೂಸ್ ತಮ್ಮ ಫಿಟ್‌ನೆಸ್‌ನಿಂದ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. ವೆಟ್ ಟ್ರೈನಿಂಗ್, ಕಾರ್ಡಿಯೋ, ಓಟ, ಸಾಹಸ ಕ್ರೀಡೆಗಳು ಮತ್ತು ಆಹಾರ ಪದ್ಧತಿಯ ಬಗ್ಗೆ ಹಲವು ವರದಿಗಳು ಪ್ರಕಟವಾಗಿವೆ.