ನವದೆಹಲಿ: ಜಿಎಸ್‌ಟಿ (GST 2.0) ನಿಯಮಗಳಲ್ಲಿ ಮಹತ್ವದ ಬದಲಾವಣೆಗೆ ಚಿಂತನೆ ನಡೆದಿದೆ. ಜಿಎಸ್‌ಟಿ ಪ್ರಕರಣಗಳಲ್ಲಿ ಬಂಧನ ಅಧಿಕಾರ ರದ್ದುಪಡಿಸುವ ಪ್ರಸ್ತಾವವೂ ಇದೆ. ಸರ್ಕಾರದ ‘ಮುಂದಿನ ಪೀಳಿಗೆಯ ಜಿಎಸ್‌ಟಿ’ (Next-Generation GST) ಸುಧಾರಣೆಗಳ ಭಾಗವಾಗಿ, ತೆರಿಗೆ ಪಾವತಿದಾರರನ್ನು ಬಂಧಿಸುವ ಜಿಎಸ್‌ಟಿ ಅಧಿಕಾರಿಗಳ ಅಧಿಕಾರವನ್ನು ರದ್ದುಪಡಿಸುವುದು ಮತ್ತು ಯಾವುದೇ…