ಮೈಸೂರು: ಸಾಂಸ್ಕೃತಿ ನಗರಿ ಮೈಸೂರಲ್ಲಿ ನಾಡಹಬ್ಬ ದಸರಾ (Dasara) ಮಹೋತ್ಸವ ಕಳೆಗಟ್ಟಿದೆ. ಅಂಬಾವಿಲಾಸ ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ ನೆರವೇರಿದ್ದು, ಯದುವೀರ್ ಒಡೆಯರ್ (Yaduveer Wadeyar) ಅವರು ವಿಶೇಷ ಪೂಜೆ ಕೈಂಕರ್ಯ ನೆರವೇರಿಸಿದ್ದಾರೆ. ಆಯುಧ ಪೂಜೆ (Ayudha Pooja) ಹಿನ್ನೆಲೆ ಅರಮನೆಯ ಖಾಸಾ ಆಯುಧಗಳಿಗೆ ವಿಶೇಷ ಪೂಜೆ ಮಾಡಲಾಗಿದೆ.
Back to Top News
Top
October 20, 2026 at 8:11 AM
ಅಂಬಾವಿಲಾಸ ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ – ಯದುವೀರ್ ಒಡೆಯರ್ರಿಂದ ಪೂಜಾ ಕೈಂಕರ್ಯ
Public TV Kannada
Excerpt from Public TV Kannada.