ನಾಗ್‌ಪುರ, ಅಕ್ಟೋಬರ್ 20: ದಸರಾ ಹಬ್ಬದ ಶುಭ ಸಂದರ್ಭದಲ್ಲೇ ಆರ್‌ಎಸ್‌ಎಸ್ ಸಂಸ್ಥೆಯು ತನ್ನ 101ನೇ ಸ್ಥಾಪನಾ ದಿನವನ್ನು ಆಚರಿಸಿಕೊಂಡಿದೆ. ನಾಗ್‌ಪುರದಲ್ಲಿರುವ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆದ ವಾರ್ಷಿಕ ವಿಜಯದಶಮಿ ಕಾರ್ಯಕ್ರಮದಲ್ಲಿ ಭಾರತದ ಆಡಳಿತ ಬದಲಾವಣೆ ಕುರಿತು ಮೋಹನ್ ಭಾಗವತ್ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
Back to Top News
Top
October 20, 2026 at 8:14 AM
ಭಾರತ ಒಡೆಯಲು ಗಲಭೆ, ಆಡಳಿತ ಬದಲಾವಣೆ ತಂತ್ರ: ಯುವಜನತೆಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕಿವಿಮಾತು
Oneindia Kannada
Excerpt from Oneindia Kannada.