ರಾಂಚಿಯಲ್ಲಿ ನಡೆಯುತ್ತಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟಿ-20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಎರಡು ಬಾರಿ ಕ್ಯಾಚ್ ಡ್ರಾಪ್‌ನಿಂದ ಜೀವದಾನ ಪಡೆದರು. ಇದರ ಲಾಭ ಪಡೆದ ಅವರು ಕೇವಲ 21 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ, ಅಂತಿಮವಾಗಿ 82 ರನ್ ಗಳಿಸಿ ಔಟಾದರು.
Back to Sports
Sports
October 9, 2026 at 3:04 PM
Cricket: ಒಮ್ಮೆ ಅಲ್ಲ 2 ಬಾರಿ; ರಾಂಗ್ ಪ್ಲೇಯರ್ ಕ್ಯಾಚ್ ಡ್ರಾಫ್! 243 ಸ್ಟ್ರೈಕ್ ರೇಟ್ ಸ್ಯಾಮ್ಸನ್ ಅಬ್ಬರದ ಬ್ಯಾಟಿಂಗ್
Asianet Suvarna Sports
Excerpt from Asianet Suvarna Sports.