ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಆಸ್ಟ್ರೇಲಿಯಾ ಚಾಂಪಿಯನ್ಸ್ ನೀಡಿದ್ದ 205 ರನ್‌ಗಳ ಬೃಹತ್ ಗುರಿಯನ್ನು ದಕ್ಷಿಣ ಆಫ್ರಿಕಾ ತಂಡವು ಕೇವಲ 15.4 ಓವರ್‌ಗಳಲ್ಲಿ 8 ವಿಕೆಟ್‌ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿತು.
Back to Sports
Sports
October 9, 2026 at 4:38 PM
1 SIX, 6 ಬೌಂಡರಿ, 37 ಬಾಲ್ನಲ್ಲಿ ಸೆಂಚುರಿ; ಲೆಜೆಂಡ್ಸ್ ಲೀಗ್ನಲ್ಲಿ ಎಬಿಡಿ ಅಬ್ಬರ, ಕುಣಿದು ಕುಪ್ಪಳಿಸಿದ ಪತ್ನಿ-ಮಕ್ಕಳು!
Asianet Suvarna Sports
Excerpt from Asianet Suvarna Sports.