ಖ್ಯಾತ ಟಾಲಿವುಡ್ ನಟ ಸಾಯಿ ದುರ್ಗಾ ತೇಜ್ (ಸಾಯಿ ಧರಮ್ ತೇಜ್) ಅವರು 2021ರಲ್ಲಿ ನಡೆದ ರಸ್ತೆ ಅಪಘಾತದ ನಂತರ ತಮಗೆ ಮರುಜನ್ಮ ನೀಡಿದ ವ್ಯಕ್ತಿಯನ್ನು ನಿರ್ಲಕ್ಷಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆದರೆ ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿದ್ದಾರೆ.
Back to Entertainment
Entertainment
September 25, 2026 at 1:17 PM
ಜೀವ ಉಳಿಸಿದ ವ್ಯಕ್ತಿಯನ್ನು ಮರೆತಿಲ್ಲ: ಆರೋಪಗಳಿಗೆ ಸಾಯಿ ದುರ್ಗಾ ತೇಜ್ ಸ್ಪಷ್ಟನೆ
TV9 Kannada
Excerpt from TV9 Kannada.