ಬಿಗ್ ಬಾಸ್ ಅಗ್ನಿಪರೀಕ್ಷೆ ಮೂಲಕ ಪರಿಚಯವಾದ ಲಿಖಿತ್ ಹಾಗೂ ಅನನ್ಯಾ ಸದ್ಯ ಗೋಕರ್ಣದಲ್ಲಿ ಒಟ್ಟಿಗೆ ಸುತ್ತಾಡುತ್ತಾ ಹಾಯಾಗಿ ಕಾಲ ಕಳೆಯುತ್ತಿದ್ದಾರೆ. ಇವರ ಈ ಪ್ರವಾಸದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಿಕ್ಕಾಪಟ್ಟೆ ಚರ್ಚೆ ಹುಟ್ಟುಹಾಕಿದೆ. ಆ ಬಗ್ಗೆ ಇಲ್ಲಿದೆ ವಿವರ.
Back to Entertainment
Entertainment
October 19, 2026 at 2:48 AM
ಸಮುದ್ರ ತೀರದಲ್ಲಿ ಲಿಖಿತ್ ಹಾಗೂ ಅನನ್ಯಾ ಸುತ್ತಾಟ; ಸೋಷಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆ
TV9 Kannada
Excerpt from TV9 Kannada.