ನಾನಿ ಅಭಿನಯದ ‘ದಿ ಪ್ಯಾರಡೈಸ್’ ಸಿನಿಮಾ ಇದೀಗ OTT ರಿಲೀಸ್‌ಗೆ ಸಜ್ಜಾಗಿದೆ ಎನ್ನಲಾಗುತ್ತಿದೆ. ಸೆಪ್ಟೆಂಬರ್ 24, 2026ರಂದು ಥಿಯೇಟರ್‌ಗೆ ಬಂದ ಈ ಆಕ್ಷನ್ ಡ್ರಾಮಾ ಅಕ್ಟೋಬರ್ 22ರಿಂದ ಸ್ಟ್ರೀಮಿಂಗ್ ಆಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.
Back to Entertainment
Entertainment
October 19, 2026 at 3:30 AM
ನ್ಯಾಚುರಲ್ ಸ್ಟಾರ್ ನಾನಿ ನಟನೆಯ 'ದಿ ಪ್ಯಾರಡೈಸ್' ಓಟಿಟಿಗೆ ಬರೋದು ಯಾವಾಗ? ಎಲ್ಲಿ ನೋಡಬಹುದು?
Asianet Suvarna Entertainment
Excerpt from Asianet Suvarna Entertainment.