ನಮ್ಮ ದೇಶದಲ್ಲಿ ನದಿಗಳ ಸ್ವಚ್ಛತೆ ಎನ್ನುವುದು ಕೇವಲ ಸರ್ಕಾರಿ ಯೋಜನೆಗಳಿಗೆ, ಭರವಸೆಗಳಿಗೆ ಮಾತ್ರ ಸೀಮಿತವಾಗುತ್ತಿರುವ ಈ ಕಾಲದಲ್ಲಿ, 21 ವರ್ಷದ ಯುವಕನೊಬ್ಬ ತನ್ನ ಸ್ವಂತ ಇಚ್ಛಾಶಕ್ತಿಯಿಂದ ಬದಲಾವಣೆ ತರಲು ಮುಂದಾಗಿದ್ದಾನೆ.