How to store chapati dough: ಬೆಳಗಿನ ಗಡಿಬಿಡಿಗೆ ಮುಂಚೆಯೇ ಚಪಾತಿ ಹಿಟ್ಟು ಕಲಸಿ ಫ್ರಿಡ್ಜ್‌ನಲ್ಲಿಟ್ಟರೆ ಮರುದಿನವೇ ಕಪ್ಪಾಗುತ್ತಿದೆಯಾ? ಹಿಟ್ಟು ಒಣಗಿ ರಬ್ಬರ್‌ನಂತೆ ಗಟ್ಟಿಯಾಗುತ್ತಿದೆಯಾ? ಹಾಗಾದರೆ ಇನ್ನುಮುಂದೆ ಆ ಚಿಂತೆ ಬೇಡ!