ಬೆಂಗಳೂರು: ತಂದೆ, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದಂತೆ ಸ್ಟಿಂಗ್ ವಿಡಿಯೋವನ್ನು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿಯವರೇ ಹರಡಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. ತಂದೆಯವರ ತೇಜೋವಧೆ ಮಾಡಲು ಷಡ್ಯಂತ್ರ ರೂಪಿಸಿರುವ ಕುಮಾರಸ್ವಾಮಿಯವರ ಮೇಲೆ ಕಾನೂನಿನಂತೆ ಕ್ರಮವಾಗಲಿ ಎಂದು ಪುತ್ರ ಹಾಗೂ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.
Back to Top News
Top
November 2, 2026 at 6:50 AM
Sting Operation: ಸಿದ್ದರಾಮಯ್ಯ ಸ್ಟಿಂಗ್ ವಿಡಿಯೋ ಹರಡಿದ್ದೇ ಎಚ್ಡಿ ಕುಮಾರಸ್ವಾಮಿ? ಕಾನೂನು ಕ್ರಮಕ್ಕೆ ಯತೀಂದ್ರ ಒತ್ತಾಯ
Oneindia Kannada
Excerpt from Oneindia Kannada.