ನವದೆಹಲಿ: ಜಂತರ್ ಮಂತರ್‌ಗೆ(Jantar Mantar) ಅಕ್ರಮ ಪ್ರವೇಶ ಮಾಡಿ ಬಾಂಡ್‌ ಷರತ್ತು ಉಲ್ಲಂಘಿಸಿದ್ದಕ್ಕೆ ಕಾಕ್ರೋಚ್ ಜನತಾ ಪಾರ್ಟಿಯ (CJP) ಮುಖಂಡರಾದ ಸೌರವ್ ದಾಸ್(Saurav Das) ಮತ್ತು ಅಶುತೋಷ್ ರಾಂಕಾ(Ashutosh Ranka) ಅವರನ್ನು ದೆಹಲಿ ಪೊಲೀಸರು (Delhi Police) ಐದು ದಿನಗಳ ಕಾಲ ತಿಹಾರ್ ಜೈಲಿಗೆ (Tihar Jail) ಕಳುಹಿಸಿದ್ದಾರೆ.