ಮದುವೆಯಾದ ಮಹಿಳೆಯರ ಕೊರಳಿಗೆ ಮಾಂಗಲ್ಯ ಅಥವಾ ಕರಿಮಣಿ ಸರವೇ ಅಂದ. ಆದರೆ, ಆಫೀಸ್‌ಗೆ ಹೋಗುವ ಮಹಿಳೆಯರು ಹೆಚ್ಚಾಗಿ ಸಿಂಪಲ್ ಡಿಸೈನ್‌ಗಳನ್ನು ಇಷ್ಟಪಡುತ್ತಾರೆ. ಪ್ರತಿದಿನ ಧರಿಸಲು ಸೂಕ್ತವಾದ ಅಂಥ ಕೆಲವು ಟ್ರೆಂಡಿ ಹಾಗೂ ಮಿನಿಮಲ್ ಕರಿಮಣಿ ಡಿಸೈನ್‌ಗಳು ಇಲ್ಲಿವೆ ನೋಡಿ...