Bigg Boss Kannada: ಬಿಗ್‌ಬಾಸ್ ಮನೆಯಲ್ಲಿ ಸೋನಿಕಾ ಅವರ ಮದುವೆ ಹಾಗೂ ತಾಳಿ-ಕಾಲುಂಗುರದ ವಿಚಾರ ಕೆದಕಿ ಇಕ್ಕಟ್ಟಿಗೆ ಸಿಲುಕಿಸಲು ಹೋದ ಕುಮಾರಿಗೆ, ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಸೋನಿಕಾರನ್ನು ಕೆಣಕಲು ಹೋಗಿ ಕುಮಾರಿ ತಾನೇ ಹೇಗೆ ಮುಖಭಂಗ ಅನುಭವಿಸಿದಳು? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Back to Entertainment
Entertainment
October 23, 2026 at 5:42 AM
'ನಿನ್ ತಾಳಿ ಎಲ್ಲಿ ಅಕ್ಕ... ಯಾಕೆ ಎತ್ತಿಟ್ಟಿದೀಯಾ' ? ಸೋನಿಕಾ ಕಾರ್ನರ್ ಮಾಡಲು ಹೋಗಿ ತಾನೇ ಸಿಕ್ಕಿಬಿದ್ದ ಕುಮಾರಿ!
Asianet Suvarna Entertainment
Excerpt from Asianet Suvarna Entertainment.