ಮೈಸೂರು: ಆದಿವಾಸಿಗಳ ಅಪೌಷ್ಟಿಕತೆ ನಿವಾರಣೆಗೆ ಸರ್ಕಾರ ವಿತರಿಸು ತ್ತಿದ್ದ ಪೌಷ್ಟಿಕ ಆಹಾರದ ಕಿಟ್ ಆರು ತಿಂಗಳಿಂದ ಸಿಗದೆ ಆದಿ ವಾಸಿಗಳು ಬೀದಿಗೆ ಇಳಿದು ಹೋರಾಟ ನಡೆಸಿದ್ದಾರೆ.
Back to Top News
Top
August 30, 2026 at 12:41 AM
ಆದಿವಾಸಿಗಳಿಗೆ ಆರು ತಿಂಗಳಿಂದ ಸಿಗದ ಪೌಷ್ಟಿಕ ಆಹಾರ, ಬೀದಿಗೆ ಇಳಿದು ಹೋರಾಟ
Prajavani