ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಗಳಲ್ಲಿ ಒಂದಾದ ಟಿವಿಎಸ್ (TVS) ಗ್ರೂಪ್‌ನಲ್ಲಿ ಇದೀಗ ಆಸ್ತಿ ಮತ್ತು ಉತ್ತರಾಧಿಕಾರ ವಿವಾದ ಭುಗಿಲೆದ್ದಿದೆ. ಕಂಪನಿಯ ಆಡಳಿತ ಮಂಡಳಿಯಲ್ಲಿ ನಡೆಯುತ್ತಿದ್ದ ಭಿನ್ನಾಭಿಪ್ರಾಯಗಳು ಇದೀಗ ಬೀದಿಗೆ ಬಂದಿದ್ದು, ಕುಟುಂಬದ ಸದಸ್ಯರು ಆಸ್ತಿಗಾಗಿ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆಗಳು ಹೆಚ್ಚಿವೆ.
Back to Top News
Top
October 10, 2026 at 1:41 AM
TVS ಕುಟುಂಬದಲ್ಲಿ ಬಗೆಹರಿಯದ ಆಸ್ತಿ ವಿವಾದ: ಕಂಪನಿ ಒಡೆತನಕ್ಕಾಗಿ ಕೋರ್ಟ್ ಮೆಟ್ಟಿಲೇರಲು ಸಜ್ಜಾದ ಲಕ್ಷ್ಮಿ ವೇಣು
Oneindia Kannada
Excerpt from Oneindia Kannada.