ಡೈರೆಕ್ಟರ್ ಆ್ಯಕ್ಷನ್ ಎಂದ ಕೂಡಲೇ ಕ್ಯಾಮರಾ ಆನ್ ಆಗಿತ್ತು. ಅದ್ಭುತವೆಂಬಂತೆ ನ್ಯಾಚುರಲ್ ಆಗಿ ಜೋರಾಗಿ ಮಳೆ ಸುರಿಯಿತು. ಶ್ರೀದೇವಿ ಆ ಮಳೆಯಲ್ಲಿ ನವಿಲಿನಂತೆ ಕುಣಿದರು.
Back to Entertainment
Entertainment
September 25, 2026 at 1:45 AM
Sridevi: ಜೋರಾಗಿ ಸುರಿಯುತ್ತಿದ್ದ ಮಳೆಯಲ್ಲಿ ಖ್ಯಾತ ಶ್ರೀದೇವಿ ಮೆರೂನ್ ಲೆಹೆಂಗಾ ಧರಿಸಿ ನವಿಲಿನಂತೆ ಕುಣಿದರು, ಹಾಡು ಹಿಟ್
News18 Kannada Entertainment
Excerpt from News18 Kannada Entertainment.