ಬಿಗ್ ಬಾಸ್ ಮನೆಯಲ್ಲಿ ಈ ವಾರ ಟ್ವಿಸ್ಟ್ ಮೇಲೆ ಟ್ವಿಸ್ಟ್ ಎದುರಾಗುತ್ತಿದ್ದು, ವೋಟಿಂಗ್ ಲೆಕ್ಕಾಚಾರವೇ ಬದಲಾಗಿದೆ. ತಾಂಡವ್ ರಾಮ್ ಎಲಿಮಿನೇಷನ್ ವೀಕ್ಷಕರಿಗೆ ಶಾಕ್ ನೀಡಿದ್ದು, ಇದು ಅನ್ಯಾಯ ಎಂಬ ಚರ್ಚೆ ಶುರುವಾಗಿದೆ. ಇದರ ಬೆನ್ನಲ್ಲೇ ವೈಲ್ಡ್ ಕಾರ್ಡ್ ಸ್ಪರ್ಧಿಗಳ ಜೊತೆ ತಾಂಡವ್ ಮತ್ತೆ ಮನೆಗೆ ಕಂಬ್ಯಾಕ್ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
Back to Entertainment
Entertainment
September 25, 2026 at 1:59 AM
ಬಿಗ್ ಬಾಸ್ನಲ್ಲಿ ಇದು ಆರಂಭ ಮಾತ್ರ; ಈ ವಾರ ಇರಲಿದೆ ಟ್ವಿಸ್ಟ್ ಮೇಲೆ ಟ್ವಿಸ್ಟ್?
TV9 Kannada
Excerpt from TV9 Kannada.