ದಿನವಿಡೀ ಸುಸ್ತು, ದೌರ್ಬಲ್ಯ ಮತ್ತು ಎನರ್ಜಿ ಕೊರತೆ ಕಾಡುತ್ತಿರುವುದಕ್ಕೆ ಆಹಾರದಲ್ಲಿ ಕೆಲವು ಪ್ರಮುಖ ಪೋಷಕಾಂಶಗಳ ಕೊರತೆಯೂ ಕಾರಣವಾಗಬಹುದು. ಬಿ-ಕಾಂಪ್ಲೆಕ್ಸ್, ವಿಟಮಿನ್ ಡಿ, ಐರನ್, ಮೆಗ್ನೀಷಿಯಂ ಮತ್ತು ಕೋಎಂಜೈಮ್ ಕ್ಯೂ10 ಸೇರಿದಂತೆ ಪೋಷಕಾಂಶಗಳನ್ನು ನೀಡುವ ಆಹಾರಗಳನ್ನು ಸಮತೋಲಿತವಾಗಿ ಸೇವಿಸುವುದು ಒಳ್ಳೆಯದು.
Back to Lifestyle
Lifestyle
September 25, 2026 at 10:46 AM
ಯಾವಾಗಲೂ ಸುಸ್ತು, ದೇಹದಲ್ಲಿ ಎನರ್ಜಿ ಇಲ್ಲ ಎನ್ನುವವರು ಪ್ರತಿದಿನ ಸೇವಿಸಬೇಕಾದ 5 ಪವರ್ಫುಲ್ ಎನರ್ಜಿ ಬೂಸ್ಟರ್ಗಳು
TV9 Kannada
Excerpt from TV9 Kannada.