ಯಾವುದೇ ಆಹಾರವನ್ನು ಸ್ವಲ್ಪ ಮಾತ್ರ ತಿಂದರೆ ಅದು ಆರೋಗ್ಯಕ್ಕೆ ಒಳ್ಳೆಯದು. ಲೆಮನ್ ಟೀ ಕೂಡ ಅಂಥದ್ದು. ಅದಕ್ಕೆ ಸ್ವಲ್ಪ ಜೇನುತುಪ್ಪ ಹಾಕಿದರೆ ರುಚಿ ಚೆನ್ನಾಗಿರುತ್ತದೆ ಮತ್ತು ಆರೋಗ್ಯಕ್ಕೂ ಒಳ್ಳೆಯದು.