ಫ್ರಾನ್ಸ್‌ನಲ್ಲಿ ಶಮೊಂಡಾ ವೈರಸ್‌ನಿಂದ ಮಾನವನಿಗೆ ಸೋಂಕು ತಗುಲಿದ ಮೊದಲ ಪ್ರಕರಣ ವರದಿಯಾಗಿದೆ. ಸಾಮಾನ್ಯವಾಗಿ ಜಾನುವಾರುಗಳಲ್ಲಿ ಕಂಡುಬರುವ ಈ ವೈರಸ್, ತೀವ್ರವಾಗಿ ರೋಗನಿರೋಧಕ ಶಕ್ತಿ ಕುಂದಿದ ವ್ಯಕ್ತಿಯಲ್ಲಿ ಪತ್ತೆಯಾಗಿದೆ. ಹಾಗಾಗಿ ವೈರಸ್ ಹರಡುವಿಕೆ, ಲಕ್ಷಣಗಳು ಮತ್ತು ಸಾರ್ವಜನಿಕರ ಆರೋಗ್ಯದ ಅಪಾಯಗಳ ಕುರಿತು ತಿಳಿಯಬೇಕಾದ ಪ್ರಮುಖ ಮಾಹಿತಿಗಳು ಇಲ್ಲಿವೆ.
Back to Lifestyle
Lifestyle
October 22, 2026 at 12:21 PM
Shamonda Virus: ಶಮೊಂಡಾ ವೈರಸ್ ಹೇಗೆ ಹರಡುತ್ತದೆ? ರೋಗಲಕ್ಷಣ, ಮುನ್ನೆಚ್ಚರಿಕೆಗಳ ಸಂಪೂರ್ಣ ಮಾಹಿತಿ
TV9 Kannada
Excerpt from TV9 Kannada.