10ನೇ ತರಗತಿ ಪರೀಕ್ಷೆಯಲ್ಲಿ ಥಿಯರಿ ಮತ್ತು ಆಂತರಿಕ ಮೌಲ್ಯಮಾಪನ ಸೇರಿ ಒಟ್ಟು ಶೇ 33 ಅಂಕ ಪಡೆದರೆ ಉತ್ತೀರ್ಣ ಎಂದು ಸಿಬಿಎಸ್‌ಇ ಸ್ಪಷ್ಟಪಡಿಸಿದ್ದು, ಹಳೆಯ ನಿಯಮವೇ ಮುಂದುವರಿಯಲಿದೆ.