ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಪತ್ನಿ ಉಷಾ ಮಗುವಿನೊಂದಿಗೆ ಹೆಲಿಕಾಪ್ಟರ್‌ನಿಂದ ಇಳಿಯುವಾಗ ಮೆಟ್ಟಿಲಿನಲ್ಲಿ ಎಡವಿದ ವಿಡಿಯೋ ವೈರಲ್ ಆಗಿದೆ. ಬಳಿಯಿದ್ದ ಭದ್ರತಾ ಸಿಬ್ಬಂದಿ ಸಹಾಯಕ್ಕೆ ಬಾರದಿರುವುದು ಆನ್‌ಲೈನ್‌ನಲ್ಲಿ ಚರ್ಚೆ ಹುಟ್ಟುಹಾಕಿದೆ. ಮಗು ಸುರಕ್ಷಿತವಾಗಿದ್ದು, ಉಷಾ ಸಮತೋಲನ ಕಾಯ್ದುಕೊಂಡರು.