ನವದೆಹಲಿ: ಚುನಾವಣೆಗಳಲ್ಲಿ ನಿರಂತರವಾಗಿ ಸೋತು ಹತಾಶಗೊಂಡಿರುವ ಕಾಂಗ್ರೆಸ್ ರಾಹುಲ್ ಗಾಂಧಿ(Rahul Gandhi) ಅವರನ್ನು ಮತ್ತೆ ಲಾಂಚ್ ಮಾಡಲು ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ ಎಂದು ಬಿಜೆಪಿ(BJP) ವಕ್ತಾರ ಸುಧಾಂಶು ತ್ರಿವೇದಿ(Sudhanshu Trivedi) ಕಿಡಿ ಕಾರಿದ್ದಾರೆ.
Back to Top News
Top
October 6, 2026 at 9:12 AM
ರಾಹುಲ್ ಗಾಂಧಿಯನ್ನು ಮತ್ತೆ ಲಾಂಚ್ ಮಾಡಲು ಕಾಂಗ್ರೆಸ್ನಿಂದ ಪ್ರತಿಭಟನೆ: ಸುಧಾಂಶು ತ್ರಿವೇದಿ
Public TV Kannada
Excerpt from Public TV Kannada.