ಕ್ರಿಕೆಟ್ ನಲ್ಲಿ ದಾಖಲೆಗಳನ್ನು ಬರೆದಿರುವ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿಗೆ ಸಂಗೀತದ ಮೇಲೂ ವಿಶೇಷ ಪ್ರೀತಿ ಇದೆ. ಇದೀಗ ಹಾಲಿವುಡ್‌ನ ಪಾಪ್ ಸಂಗೀತದ ದಂತಕಥೆ ಮೈಕೆಲ್ ಜಾಕ್ಸನ್ ಅವರ ಜೀವನಾಧಾರಿತ 'ಮೈಕೆಲ್' (Michael) ಸಿನಿಮಾ ವೀಕ್ಷಿಸಿರುವ ಸಚಿನ್ಅ ಭಿಪ್ರಾಯ ಹಂಚಿಕೊಂಡಿದ್ದಾರೆ.