Virat Kohli Family Tree: ವಿರಾಟ್ ಕೊಹ್ಲಿ ಇಂದು ತಲುಪಿರುವ ಎತ್ತರಕ್ಕೆ ಅವರ ಕುಟುಂಬದ ಬೆಂಬಲವಿಲ್ಲದೆ ಸಾಧ್ಯವಾಗುತ್ತಿರಲಿಲ್ಲ. ಕೊಹ್ಲಿ ಕುಟುಂಬದ ಇತರ ಸದಸ್ಯರು ಯಾರು ಮತ್ತು ಅವರು ಏನು ಮಾಡುತ್ತಾರೆ ಎಂಬುದರ ವಿವರ ಇಲ್ಲಿದೆ.