ಬೆಂಗಳೂರು: ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, ಸುಮಾರು 700ರ ಸಮೀಪ ತಲುಪಿದೆ ಎಂದು ಅರಣ್ಯ ಇಲಾಖೆ ಅಂದಾಜಿಸಿದೆ. 2022ರ ಅಖಿಲ ಭಾರತ ಹುಲಿ ಗಣತಿ ವರದಿಯಲ್ಲಿ ಕರ್ನಾಟಕದಲ್ಲಿ 563 ಹುಲಿಗಳು ದಾಖಲಾಗಿದ್ದವು. ಇದೀಗ ಈ ಸಂಖ್ಯೆ ಹೆಚ್ಚಾಗಿರುವುದು ರಾಜ್ಯದ ವನ್ಯಜೀವಿ ಸಂರಕ್ಷಣಾ ಪ್ರಯತ್ನಗಳಿಗೆ ಸಿಕ್ಕ ಯಶಸ್ಸಿನ ಸೂಚನೆಯಾಗಿದೆ.
Back to Top News
Top
October 9, 2026 at 11:52 AM
ಹುಲಿ ಸಂರಕ್ಷಣೆಯಲ್ಲಿ ಕರ್ನಾಟಕದ ಸಾಧನೆ; ರಾಜ್ಯದಲ್ಲಿ ಈಗ ಸುಮಾರು 700 ಹುಲಿಗಳು!
Oneindia Kannada
Excerpt from Oneindia Kannada.