ಸೋಹೇಲ್ ಖಾನ್ ಅವರ ಗಣೇಶೋತ್ಸವದಲ್ಲಿ ಪಾಪರಾಜಿಗಳಿಗೆ ಪೋಸ್ ನೀಡುವಾಗ ನಟಿ ಪೂಜಾ ಹೆಗ್ಡೆ ಅವರ ಹೈ-ಹೀಲ್ಸ್ ಚಪ್ಪಲಿ ತುಂಡಾಗಿದೆ. ಈ ಅನಿರೀಕ್ಷಿತ ಘಟನೆಯನ್ನು ನಟಿ ಕೂಲ್ ಆಗಿ ನಿಭಾಯಿಸಿದರೂ, ವಿಡಿಯೋ ವೈರಲ್ ಆಗಿದೆ.