Suchendra Prasad agriculture: "ಕೈ ಕೆಸರಾಗದೆ ಜಗತ್ತು ಹಸಿರಾಗಲು ಸಾಧ್ಯವಿಲ್ಲ, ಭೂಕೃಷಿ ಮಾಡದೆ ಅನ್ನ ಉಣ್ಣುವ ಹಕ್ಕು ನಮಗಿಲ್ಲ!" — ಬಣ್ಣದ ಲೋಕದ ಗ್ಲಾಮರ್ ಪಕ್ಕಕ್ಕಿಟ್ಟು ಮಣ್ಣಿನ ಮಕ್ಕಳಂತೆ ಮಾತನಾಡಿರುವ ನಟ ಸುಚೇಂದ್ರ ಪ್ರಸಾದ್, ಬೆಂಗಳೂರಿನ ಸನಿಹದಲ್ಲೇ ಸಾಂಪ್ರದಾಯಿಕ ಕೃಷಿಯ ಮಹತ್ವವನ್ನು ಸಾರಿದ್ದಾರೆ.
Back to Lifestyle
Lifestyle
October 21, 2026 at 1:57 PM
ಬೆಂಗಳೂರಿನಲ್ಲೊಂದು 'ಪವಿತ್ರ ಪಂಚವಟಿ ವನ'.. ಕೃಷಿ ಲೋಕದ ಮಹತ್ವ ಹೇಳಿದ ನಟ ಸುಚೇಂದ್ರ ಪ್ರಸಾದ್
Asianet Suvarna Lifestyle
Excerpt from Asianet Suvarna Lifestyle.