How to soak dry peas fast: ಬೆಳಗ್ಗೆ ಎದ್ದ ತಕ್ಷಣ ಪಲಾವ್ ಅಥವಾ ಬಟಾಣಿ ಗ್ರೇವಿ ಮಾಡಬೇಕಿತ್ತು, ಆದರೆ ರಾತ್ರಿ ಬಟಾಣಿ ನೆನೆಸುವುದನ್ನೇ ಮರೆತುಬಿಟ್ಟಿದ್ದೀರಾ? ಚಿಂತೆ ಬಿಡಿ! ಗಂಟೆಗಟ್ಟಲೆ ಕಾಯುವ ಅಗತ್ಯವಿಲ್ಲದೆ, ಕೇವಲ ಈ ಒಂದು ಸಿಂಪಲ್ ಟ್ರಿಕ್ ಬಳಸಿ 45 ನಿಮಿಷದಿಂದ 1 ಗಂಟೆಯೊಳಗೆ ಒಣ ಬಟಾಣಿಯನ್ನು ಸಾಫ್ಟ್ ಆಗಿ ನೆನೆಸಿಕೊಳ್ಳಬಹುದು.