ನಟ ವಿಜಯ್ ಅವರ ರಾಜಕೀಯ ಯಶಸ್ಸಿನ ಬೆನ್ನಲ್ಲೇ, ತಮಿಳು ನಟ ಧನುಷ್ ಕೂಡ ರಾಜಕೀಯ ಪ್ರವೇಶಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ವರದಿಗಳಿವೆ. ಸೂಪರ್‌ಸ್ಟಾರ್ ರಜನೀಕಾಂತ್ ಅವರ ಬೆಂಬಲದೊಂದಿಗೆ 2031ರ ಚುನಾವಣೆಯಲ್ಲಿ ಸ್ಪರ್ಧಿಸಲು ಅವರು ತಮ್ಮ ಅಭಿಮಾನಿ ಸಂಘಟನೆಗಳನ್ನು ಬಲಪಡಿಸುತ್ತಿದ್ದಾರೆ ಎನ್ನಲಾಗಿದೆ.
Back to Entertainment
Entertainment
October 8, 2026 at 9:12 AM
Actor Dhanush political entry: ವಿಜಯ್ ಸಿಎಂ ಆದ ಬೆನ್ನಲ್ಲೇ ತಮಿಳನಾಡು ರಾಜಕೀಯಕ್ಕೆ ನಟ ಧನುಷ್ ಎಂಟ್ರಿ ಫಿಕ್ಸ್! ರಜನಿಕಾಂತ್ ಸುಳಿವು
Asianet Suvarna Entertainment
Excerpt from Asianet Suvarna Entertainment.