ಒಂದು ಕಾಲದಲ್ಲಿ ನಾನಾ ಪಾಟೇಕರ್ ಅವರಿಗೆ ಸಿಗರೇಟ್ ಸೇದುವ ಚಟ ತೀವ್ರವಾಗಿತ್ತು. ದಿನಕ್ಕೆ ಬರೋಬ್ಬರಿ 60 ಸಿಗರೇಟ್ ಸೇದುತ್ತಿದ್ದ ಅವರು, ತಮ್ಮ 56ನೇ ವಯಸ್ಸಿನಲ್ಲಿ ಏಕಾಏಕಿ ಧೂಮಪಾನ ತ್ಯಜಿಸಿದ್ದರು.
Back to Entertainment
Entertainment
October 8, 2026 at 10:18 AM
Nana Patekar: 60 ಸಿಗರೇಟ್ ಸೇದುತ್ತಿದ್ದ ನಾನಾ ಪಾಟೇಕರ್ ಧೂಮಪಾನ ಬಿಟ್ಟಿದ್ದು ಹೇಗೆ? ಕಾರಣ ಕೇಳಿದ್ರೆ ಭಾವುಕರಾಗ್ತೀರಿ
News18 Kannada Entertainment
Excerpt from News18 Kannada Entertainment.