ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2026ರ ಮಾರಾಟಕ್ಕೂ ಮುನ್ನವೇ ಹಲವು ಮೊಬೈಲ್‌ಗಳು ಮತ್ತು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲಿನ ಕೊಡುಗೆಗಳನ್ನು ಪ್ರಕಟಿಸಲಾಗಿದೆ. ಐಕ್ಯೂ ಝಡ್10 ಲೈಟ್ 5ಜಿ, ಲಾವಾ ಬೋಲ್ಡ್ ಎನ್2 ಸೇರಿದಂತೆ ಹಲವು ಮೊಬೈಲ್‌ಗಳು ರಿಯಾಯಿತಿ ದರದಲ್ಲಿ ಲಭ್ಯವಿವೆ. ಲ್ಯಾಪ್‌ಟಾಪ್, ಟಿವಿ, ಫ್ರಿಜ್‌ಗಳಿಗೂ ವಿಶೇಷ ಕೊಡುಗೆಗಳಿವೆ.