ಟೆಲಿಕಾಂ ಕಂಪನಿಗಳು 28 ದಿನಗಳ ಬದಲಿಗೆ ಕಡ್ಡಾಯವಾಗಿ 30 ದಿನಗಳು ಮತ್ತು ಪೂರ್ಣ ತಿಂಗಳ ವ್ಯಾಲಿಡಿಟಿ ಇರುವ ರೀಚಾರ್ಜ್ ಪ್ಲಾನ್‌ಗಳನ್ನು ತರಬೇಕೆಂದು ಟ್ರಾಯ್ ಹೊಸ ನಿಯಮ ಹಾಕಿದೆ. ಡಾಟಾ ಇಲ್ಲದೆ ಕೇವಲ ಧ್ವನಿ ಕರೆ ಮತ್ತು ಎಸ್ಸೆಮ್ಮೆಸ್ ಸೇವೆಗಳಿರುವ ಸರಳ ರೀಚಾರ್ಜ್ ಪ್ಲಾನ್ಗಳನ್ನೂ ಕಡ್ಡಾಯವಾಗಿ ಬಿಡುಗಡೆ ಮಾಡಬೇಕು.
Back to Business
Business
September 28, 2026 at 6:24 AM
28 ದಿನ ಅಲ್ಲ, ಪೂರ್ಣ ತಿಂಗಳ ರೀಚಾರ್ಜ್ ಪ್ಲಾನ್: ಟೆಲಿಕಾಂ ಕಂಪನಿಗಳಿಗೆ ಟ್ರಾಯ್ ನಿರ್ದೇಶನ
TV9 Kannada
Excerpt from TV9 Kannada.