ಬಿಗ್ ಬಾಸ್ ಕನ್ನಡ ಮನೆಯಲ್ಲಿ 'ಎಮರ್ಜೆನ್ಸಿ ಎಕ್ಸಿಟ್' ಮೂಲಕ ಹಠಾತ್ ಎಲಿಮಿನೇಷನ್ ನಡೆದು ಮನೆಮಂದಿಗೆ ತೀವ್ರ ಆಘಾತವಾಗಿದೆ. ಪ್ರತಿಯೊಬ್ಬ ಸ್ಪರ್ಧಿಯೂ ನೇರ ನಾಮಿನೇಟ್ ಆಗಿದ್ದರಿಂದ ಯಾರು ಹೊರಬೀಳಲಿದ್ದಾರೆ ಎಂಬ ತೀವ್ರ ಕುತೂಹಲ ವೀಕ್ಷಕರಲ್ಲಿ ಮೂಡಿದೆ.