Paradise Movie Review: ನಾನಿ ನಟನೆಯ, ಶ್ರೀಕಾಂತ್ ಒಡೆಲಾ ನಿರ್ದೇಶನದ, 2023ರಲ್ಲಿ ರಿಲೀಸ್ ಆಗಿದ್ದ ‘ದಸರ’ ಸಿನಿಮಾ ಯಶಸ್ಸು ಕಂಡಿತ್ತು. 65 ಕೋಟಿ ರೂಪಾಯಿ ಬಜೆಟ್​​ನಲ್ಲಿ ಸಿದ್ಧವಾದ ಈ ಸಿನಿಮಾ 120 ಕೋಟಿ ರೂಪಾಯಿ ಗಳಿಸಿತ್ತು. ಇವರ ಕಾಂಬಿನೇಷನ್​​ನಲ್ಲಿ ‘ಪ್ಯಾರಡೈಸ್’ ರಿಲೀಸ್ ಆಗಿದೆ. ಈ ಸಿನಿಮಾ ಹೇಗಿದೆ? ಚಿತ್ರದ ವಿಮರ್ಶೆ ಇಲ್ಲಿದೆ.