ಬಡತನದಿಂದ ಬೆಳೆದು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಗ್ಲಾಮರ್ ಸಾಮ್ರಾಜ್ಞಿಯಾಗಿ ಮಿಂಚಿದ ಸಿಲ್ಕ್ ಸ್ಮಿತಾ ಅವರ ಯಶಸ್ಸಿನ ಪಯಣ ಅದ್ಭುತ. ಆದರೆ ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ಆರ್ಥಿಕ ನಷ್ಟ ಹಾಗೂ ನಂಬಿದವರಿಂದ ದ್ರೋಹಕ್ಕೊಳಗಾಗಿ, 35 ನೇ ವಯಸ್ಸಿನಲ್ಲಿಯೇ ನಿಗೂಢವಾಗಿ ಪ್ರಾಣ ಕಳೆದುಕೊಂಡ ಅವರ ಜೀವನವು ನೋವಿನಿಂದ ಕೂಡಿದ ಕಥೆಯಾಗಿ ಉಳಿದಿದೆ.
Back to Entertainment
Entertainment
September 24, 2026 at 2:28 AM
ಗ್ಲಾಮರ್ ಲೋಕದ ಧ್ರುವತಾರೆ ಸಿಲ್ಕ್ ಸ್ಮಿತಾ: ಬೆಳಕಿನ ಹಿಂದಿನ ಕತ್ತಲ ಜೀವನ
TV9 Kannada
Excerpt from TV9 Kannada.