ತಮಿಳು ಚಿತ್ರರಂಗದ ನಟ ಹಾಗೂ ಸಂಗೀತ ನಿರ್ದೇಶಕ ವಿಜಯ್ ಆಂಟನಿ ಅವರ ಬದುಕಿನಲ್ಲೂ ಇಂತಹ ಆಳವಾದ ನೋವೊಂದು ಅಡಗಿದೆ. 2023ರಲ್ಲಿ ತಮ್ಮ ಮಗಳು ಮೀರಾ ಅವರನ್ನು ಕಳೆದುಕೊಂಡ ಬಳಿಕ ಅವರು ಚಪ್ಪಲಿಯನ್ನೇ ಧರಿಸುತ್ತಿಲ್ಲ. ಅದಕ್ಕೆ ಕಾರಣವೇನೆಂದು ಈಗ ಪತ್ನಿ ಬಹಿರಂಗಪಡಿಸಿದ್ದಾರೆ.
Back to Entertainment
Entertainment
November 17, 2026 at 2:38 PM
ಮಗಳ ನೆನಪಿಗಾಗಿ ಚಪ್ಪಲಿ ಧರಿಸದ ನಟ ವಿಜಯ್ ಆಂಟನಿ, ಕಣ್ಣೀರು ತರಿಸುವ ಸತ್ಯ ಬಿಚ್ಚಿಟ್ಟ ಪತ್ನಿ ಫಾತಿಮಾ!
Asianet Suvarna Entertainment
Excerpt from Asianet Suvarna Entertainment.