ಜೈಲಲಿತಾ ಸೀರಿಯಲ್‌ ಹೊಸ ತಿರುವು ಪಡೆದುಕೊಂಡಿದೆ. ಹಳ್ಳಿಯಲ್ಲಿಯೇ ಇದ್ದ ನಾಯಕ ಮತ್ತು ನಾಯಕಿ ಇದೀಗ ಸಿಟಿಗೆ ಕಾಲಿಟ್ಟಿದ್ದಾರೆ. ಸೀರಿಯಲ್ ತಂಡ ಇದನ್ನ ಸೀಸನ್-2 ಅಂತಲೇ ಹೇಳಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.