ಇತ್ತೀಚಿನ ಸಂದರ್ಶನವೊಂದರಲ್ಲಿ ಶ್ರುತಿ ಹಾಸನ್ ಗೆ ಜಾನ್ವಿ ಕಪೂರ್ ನೀಡಿದ್ದ ಹೇಳಿಕೆಗಳ ಕುರಿತು ಪ್ರಶ್ನಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಶ್ರುತಿ, ಮತ್ತೊಬ್ಬ ನಟಿಯ ವೈಯಕ್ತಿಕ ಅನುಭವದ ಬಗ್ಗೆ ತಾನು ಮಾತನಾಡುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
Back to Entertainment
Entertainment
November 24, 2026 at 11:27 AM
ಜಾನ್ವಿ ಪರ ಮಾತನಾಡಲು ಸಾಧ್ಯವಿಲ್ಲ; ಪೆದ್ದಿ ವಿವಾದದ ಬಗ್ಗೆ ಶ್ರುತಿ ಹಾಸನ್ ಪ್ರತಿಕ್ರಿಯೆ!
News18 Kannada Entertainment
Excerpt from News18 Kannada Entertainment.