Leather Chair Auction : ಮನುಷ್ಯನ ಅದೃಷ್ಟ ರಾತ್ರಿ ಬೆಳಗಾಗುವುದರಲ್ಲಿಯೇ ಬದಲಾಗಬಹುದು. ಭಿಕ್ಷುಕನೊಬ್ಬನಿಗೆ ಲಾಟರಿ ಹೊಡೆದು ಕೋಟ್ಯಾಧೀಶ ಆಗೋದೂ ಸಾಧ್ಯ, ಸಿರಿವಂತನೊಬ್ಬನ ಕಂಪನಿ ಶೇರ್ಸ್ ನೆಲಕ್ಕೆ ಕುಸಿದು, ಭಿಕ್ಷುಕನೂ ಆಗಬಹುದು. ಯಾರಿಗೆ, ಯಾವ ಟೈಮಲ್ಲಿ ಲಕ್ ಖುಲಾಯಿಸುತ್ತೋ ಹೇಳಲು ಆಗುವುದಿಲ್ಲ.
Back to Top News
Top
October 14, 2026 at 7:11 AM
ಲಕ್ ಬದಲಾಗೋದು ಅಂದ್ರೆ ಇದೇ ನೋಡಿ, ಬರೀ 5 ಸಾವಿರಕ್ಕೆ ಕೊಂಡ ಚೇರ್ 1 ಕೋಟಿಗೆ ಮಾರಾಟ
Oneindia Kannada
Excerpt from Oneindia Kannada.